Saturday 6 December 2014

ಸಮವಸ್ತ್ರ ವಿತರಣೆ ೨೦೧೪-೧೫

ರಕ್ಷಕ ಸಮ್ಮೇಳನ -೨೦೧೪

SMC ಸದಸ್ಯರಾದ ಶ್ರೀಯುತ ಸದಾನಂದ ಶೆಟ್ಟಿ ಕಾರ್ಯಕ್ರಮ ಉಧ್ಘಾಟಿಸಿದರು . P T A  ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಹಾಗು ಶಾಲಾ ಮುಖ್ಯೋಪಧ್ಯಾಯರಾದ  ಶ್ರೀಯುತ ಚಂದ್ರಶೇಖರ ಉಪಸ್ಥಿತರಿದ್ದರು. 
ಬ್ಲಾಗ್ ಉದ್ಘಾಟಣೆ 

ಎಸ್ ಎಮ್ ಸಿ ಸದಸ್ಯರಾದ ಶ್ರೀಯುತ ಸದಾನಂದ  ಶೆಟ್ಟಿ ,ಕಡಂಬಾರ್ ಶಾಲಾ ಬ್ಲಾಗ್ ಉದ್ಘಾಟಿಸಿದರು . 
                        ನವೆಂಬರ್ ೧೪ ಮಕ್ಕಳ ದಿನಾಚರಣೆ -ಸಾಕ್ಷರ ಸಾಹಿತ್ಯೋತ್ಸವ  ೨೦೧೪ಪ್ರಾರ್ಥನೆ


ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಪುಟಾಣಿಗಳು 
ಸಾಕ್ಷರ ವಿದ್ಯಾರ್ಥಿಗಳಿಂದ  ಮತ್ತು ಇತರವಿದ್ಯಾರ್ಥಿಗಳಿಂದ  ಸಾoಸ್ಕ್ರತಿಕ  ಕಾರ್ಯ ಕ್ರಮ Monday 13 October 2014

ಗಾಂಧಿಜಯಂತಿ ಆಚರಣೆ

                               ಸ್ವಚ್ಛ ಭಾರತ ಅಭಿಯಾನ -ಗಾಂಧಿಜಯಂತಿ  ಆಚರಣೆ 

ದಸರಾ- ನಾಡಹಬ್ಬ ಆಚರಣೆ

                                             ದಸರಾ- ನಾಡಹಬ್ಬ  ಆಚರಣೆ     

Saturday 20 September 2014

Field trip

ಶಾಲಾ ಸಮೀಪದ ಗುಡ್ಡ ಮತ್ತು ಬಯಲು ಪ್ರದೇಶ